grumbling appendix
ನಾಮವಾಚಕ

(ಆಡುಮಾತು) ಅಂತ್ರಪುಚ್ಛರೋಗ (appendicitis) ಆಗದೆ ಪದೇ ಪದೇ ಹೊಟ್ಟೆ ನೋವು ಉಂಟುಮಾಡುವ ಕರುಳುವಾಳ.